tag:blogger.com,1999:blog-6215930222731580436.comments2023-03-31T02:45:54.205-07:00ತಲ್ಲಣಸಚೇತನhttp://www.blogger.com/profile/13172709787189691769noreply@blogger.comBlogger169125tag:blogger.com,1999:blog-6215930222731580436.post-235515032196404952022-05-22T08:36:53.987-07:002022-05-22T08:36:53.987-07:00Amazing. ನಿಮ್ಮ ಅನುವಾದದಲ್ಲಿ ಒಂದು ಮಾಂತ್ರಿಕತೆ ಇದೆ.
*ಅ...Amazing. ನಿಮ್ಮ ಅನುವಾದದಲ್ಲಿ ಒಂದು ಮಾಂತ್ರಿಕತೆ ಇದೆ.
*ಅನುವಾದವನ್ನು ಸಂಭ್ರಮಿಸೋಣ*
ಸಣ್ಣಪುಟ್ಟ proofing mistakes ಬಿಟ್ಟರೆ, ಕತೆಯ ಬಂಧ, ಲಯ fantastic.
Thanks for this wonderful translation.
Hema
9483953977Anonymousnoreply@blogger.comtag:blogger.com,1999:blog-6215930222731580436.post-25371794010701927212017-03-30T12:05:42.308-07:002017-03-30T12:05:42.308-07:00Great collection. Bookmarked it.Great collection. Bookmarked it.Tiru Pradyumnahttps://www.blogger.com/profile/03028178144010850623noreply@blogger.comtag:blogger.com,1999:blog-6215930222731580436.post-31924150697558246092014-06-17T03:18:09.151-07:002014-06-17T03:18:09.151-07:00ಝೂಂಡ ಧರ್ಮದ ಬಗ್ಗೆ ನಾನು ಇಂದು ಬಹಳಷ್ಟು ಕಲಿತೆ. ಇದು ಜನರಿ...ಝೂಂಡ ಧರ್ಮದ ಬಗ್ಗೆ ನಾನು ಇಂದು ಬಹಳಷ್ಟು ಕಲಿತೆ. ಇದು ಜನರಿಗೆ ಮುಕ್ತಿಯನ್ನು ತೋರಿಸಬಲ್ಲದು ಎಂದು ನಂಬಿದ್ದೇನೆ. Anonymoushttps://www.blogger.com/profile/12024331071869276546noreply@blogger.comtag:blogger.com,1999:blog-6215930222731580436.post-66053526436490155612013-08-19T04:16:12.264-07:002013-08-19T04:16:12.264-07:00ಸಖತ್ತಾಗಿದ್ದು.. ಕಿರಣಣ್ಣ ಏನೋ ಲಿಂಕ್ ಕೊಟ್ನಲ ಅಂತ ನೋಡಕೆ ...ಸಖತ್ತಾಗಿದ್ದು.. ಕಿರಣಣ್ಣ ಏನೋ ಲಿಂಕ್ ಕೊಟ್ನಲ ಅಂತ ನೋಡಕೆ ಬಂದಿ.. ನೋಡಕ್ಕೆ ಬಂದ ನಂಗೆ ಬುಡದಿಂದ ಕೊನೆವರ್ಗೂ ಓದಿಸ್ಕಂಡೋತು.. ಸೂಪರ್..:-) ಅಲ್ಲೇ ಐಟಿಪಿಎಲ್ ಸುತ್ತಮುತ್ತ ಓಡಾಡಿದ್ರೂ ಈ ತರದ ಕತೆಯೊಂದು ಹೆಣೀಲಕ್ಕು ಅಂತ ಅನ್ಸೇ ಇರ್ಲೆ. ಸೂಪರ್ಬ್ :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-6215930222731580436.post-62428722433809809462013-08-18T07:22:47.651-07:002013-08-18T07:22:47.651-07:00ಕಾಲಗಳ ಆಳಕ್ಕಿಳಿದಂತೆ ಭೂತಕಾಲ ಸೇರಬೇಕಾಗಿತ್ತು ಅಲ್ವಾ...
ಭ...ಕಾಲಗಳ ಆಳಕ್ಕಿಳಿದಂತೆ ಭೂತಕಾಲ ಸೇರಬೇಕಾಗಿತ್ತು ಅಲ್ವಾ...
ಭೂತದಿಂದ ಪರಿಧಿಯಿಂದ ಪಾರಾಗುವ ಹೊರಗಿನ ವರ್ತುಲ ವರ್ತಮಾನವಾಗಬೇಕು....
ಇಂಥದೇ ಚಿಂತನೆಗಳು ಮಂಥಿಸುತ್ತಿವೆ
ದೊಡ್ಡ ವರ್ತುಲಗಳ ಆಳಕ್ಕಿಳಿದಂತೆ ವರ್ತುಲಗಳ ವಕ್ರವ್ಯೂಹಕ್ಕೆ ಸಿಲುಕಿ ಕಣ್ಮರೆಯಾಗುವ ವಿಠೋಬನಂತೆ ಕಥೆಯಲ್ಲಿ ನಾವೂ ಕಳೆದು ಹೋಗಿದ್ದೇವೆ....Gangadhar Divatarhttps://www.blogger.com/profile/02478352138904356699noreply@blogger.comtag:blogger.com,1999:blog-6215930222731580436.post-14093674826477469962013-08-18T04:29:24.224-07:002013-08-18T04:29:24.224-07:00ಬರೆಯುವ ಶೈಲಿ ಯಾವಾಗಿನ ಹಾಗೆ ಸೂಪರ್. ಒಳ್ಳೇ ಕತೆ. ಬರೆಯುವ ಶೈಲಿ ಯಾವಾಗಿನ ಹಾಗೆ ಸೂಪರ್. ಒಳ್ಳೇ ಕತೆ. ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-6215930222731580436.post-19395628923901476132013-08-03T23:26:15.626-07:002013-08-03T23:26:15.626-07:00ಸೂಪರ್ ಭಟ್ರೇ ..... ಮಧ್ಯದಲಿ ಓದುವಾಗ ಎಲ್ಲೋ ನಾಲ್ಕೈದು ಸಾ...ಸೂಪರ್ ಭಟ್ರೇ ..... ಮಧ್ಯದಲಿ ಓದುವಾಗ ಎಲ್ಲೋ ನಾಲ್ಕೈದು ಸಾಲುಗಳು ಹಾರಿ ಹೋಯಿತೆನ್ನುವ ಅನುಭವ ಕ್ಷಮೆಯಿರಲಿ ....ಅದನ್ನು ಬಿಟ್ಟರೆ ....ಸಕ್ಕತ್ತಗಿದ್ದು ಬರೆದ ಭಾಷಾ ಶೈಲಿ .... ಕಥೆ ಮತ್ತು ಪಾತ್ರ PGhttps://www.blogger.com/profile/13271152816512610443noreply@blogger.comtag:blogger.com,1999:blog-6215930222731580436.post-34631582226345955842013-06-19T23:32:41.421-07:002013-06-19T23:32:41.421-07:00ಭಟ್ರೇ ಚೊಲೊ ಇದ್ದು as usual.... ಪಾಪ...ಕನಸಿನ ಬೆನ್ನಟ್ಟ...ಭಟ್ರೇ ಚೊಲೊ ಇದ್ದು as usual.... ಪಾಪ...ಕನಸಿನ ಬೆನ್ನಟ್ಟಿ ಹೋದನಾ ಆ ವಿಠೋಬಾ...?! ಒಳ್ಳೆಯದಾಗಲಿ ಅವನಿಗೆ... ಕಾವ್ಯಾ ಕಾಶ್ಯಪ್ https://www.blogger.com/profile/03161628846245681007noreply@blogger.comtag:blogger.com,1999:blog-6215930222731580436.post-47354414355144891352013-06-19T03:48:55.670-07:002013-06-19T03:48:55.670-07:00:) :):) :)ಸಚೇತನhttps://www.blogger.com/profile/13172709787189691769noreply@blogger.comtag:blogger.com,1999:blog-6215930222731580436.post-75964281677542344512013-06-19T02:59:22.697-07:002013-06-19T02:59:22.697-07:00ಸಚೇತನ, ಬರಹ ತುಂಬಾ ಚೆನ್ನಾಗಿದೆ.... ಬರವಣಿಗೆಯ ಶೈಲಿ ತುಂ...ಸಚೇತನ, ಬರಹ ತುಂಬಾ ಚೆನ್ನಾಗಿದೆ.... ಬರವಣಿಗೆಯ ಶೈಲಿ ತುಂಬಾ ಇಷ್ಟವಾಯ್ತು... ಆದರೆ ಕಥೆಗೆ ನಿಗೂಢತೆಯನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಹಲವು ವಾಕ್ಯಗಳು ಮತ್ತು ಶಬ್ಧಗಳು ಬಹಳ ಪುನರಾವರ್ತನೆಯಾಗಿದೆ ಎಂಬುದು ನನ್ನ ಅನಿಸಿಕೆ. ಅದನ್ನು ಹೊರತು ಪಡಿಸಿ, ಘಟನೆ ಮತ್ತು ಸನ್ನಿವೇಷದ ನಿರೂಪಣಾ ಶೈಲಿ ಅತೀ ಹಿಡಿಸಿದೆ.. ಅಮೃತಾ ಹೆಗಡೆhttps://www.blogger.com/profile/05202999214744765785noreply@blogger.comtag:blogger.com,1999:blog-6215930222731580436.post-89089238037533254502013-06-17T05:54:05.852-07:002013-06-17T05:54:05.852-07:00ಈ ಸಲಾನಾದ್ರೂ ನನ್ನ ಮೆದುಳಿಗೆ ನಿಮ್ಮ ಕೈ ಬಿಡಬಾರ್ದು ಅಂದುಕ...ಈ ಸಲಾನಾದ್ರೂ ನನ್ನ ಮೆದುಳಿಗೆ ನಿಮ್ಮ ಕೈ ಬಿಡಬಾರ್ದು ಅಂದುಕೊಂಡು ಓದಕ್ಕೆ ಶುರು ಮಾಡಿದ್ದೆ. ಮಧ್ಯ ಎಲ್ಲೋ ಕಾವಲು ಮಿಸ್ ಆಯ್ತು ಅನ್ಸತ್ತೆ. ಮುಗಿಯುವಷ್ಟ್ರಲ್ಲಿ ನನ್ನ ಮೆದಳು ನಿಮ್ಮ ಕೈಲಿತ್ತು!ಸಿದ್ಧಾರ್ಥhttps://www.blogger.com/profile/05460421542974171387noreply@blogger.comtag:blogger.com,1999:blog-6215930222731580436.post-58451593562980383642013-05-14T21:22:09.443-07:002013-05-14T21:22:09.443-07:00hahaha.. ಮೊಸರುದ್ದೀನ ಆವಾಗವಾಗ ಬರ್ತಾನೆ ಇರ್ತ !
ಅದೇನೊ ...hahaha.. ಮೊಸರುದ್ದೀನ ಆವಾಗವಾಗ ಬರ್ತಾನೆ ಇರ್ತ !
ಅದೇನೊ ಹೌದು ನೋಡು . ಸುತ್ತ ಬಕೀಟುಹಾಗೂ ಅದನ್ನು ಹಿಡಿಯುವ ಜನ ಜಾಸ್ತಿ ಸಚೇತನhttps://www.blogger.com/profile/13172709787189691769noreply@blogger.comtag:blogger.com,1999:blog-6215930222731580436.post-36047507532673403782013-05-14T21:16:10.805-07:002013-05-14T21:16:10.805-07:00Matte banda Mosarudeena.... :P Bakeet prema odi na...Matte banda Mosarudeena.... :P Bakeet prema odi nanagoo omme suttaloo bakeetugale tumbidante bhaasavaaytu... yappa :Pಕಾವ್ಯಾ ಕಾಶ್ಯಪ್ https://www.blogger.com/profile/03161628846245681007noreply@blogger.comtag:blogger.com,1999:blog-6215930222731580436.post-22532863339093346032013-02-06T00:42:22.149-08:002013-02-06T00:42:22.149-08:00ಭಟ್ರ ಕವನ ಬರವು ಅಂದ್ರೆ ಟೀ, ಬನ್ನು ಇರಲೇ ಬೇಕು.... :) ಒಲ...ಭಟ್ರ ಕವನ ಬರವು ಅಂದ್ರೆ ಟೀ, ಬನ್ನು ಇರಲೇ ಬೇಕು.... :) ಒಲವಿನ ಪಸೆ ಚೊಲೊ ಇದ್ದು.. :)ಕಾವ್ಯಾ ಕಾಶ್ಯಪ್ https://www.blogger.com/profile/03161628846245681007noreply@blogger.comtag:blogger.com,1999:blog-6215930222731580436.post-54460086436684348792013-02-05T20:13:00.788-08:002013-02-05T20:13:00.788-08:00ಇಷ್ಟವಾದವು...ಇಷ್ಟವಾದವು...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-6215930222731580436.post-31870626817916603552012-12-07T00:58:41.285-08:002012-12-07T00:58:41.285-08:00ದಯವಿಟ್ಟು ತಮ್ಮ ಬ್ಲಾಗಿನ 'ಮಾದರಿ' ಯನ್ನು ಬದಲಾಯ...ದಯವಿಟ್ಟು ತಮ್ಮ ಬ್ಲಾಗಿನ 'ಮಾದರಿ' ಯನ್ನು ಬದಲಾಯಿಸಿ, ಓದುಗರಿಗೆ ಸ್ಪಷ್ಟವಾಗಿ ತಮ್ಮ ಮುದ್ರಿಸಿದ ಅಕ್ಷರಗಳು ಗೋಚರಿಸುತ್ತವೆ ಎಂಬುದು ನಮ್ಮ ಸವಿನಯ ವಿನಂತಿ .PGhttps://www.blogger.com/profile/13271152816512610443noreply@blogger.comtag:blogger.com,1999:blog-6215930222731580436.post-57338250549368859392012-10-24T08:32:43.207-07:002012-10-24T08:32:43.207-07:00ಅನನ್ಯತೆಯ ಪ್ರಶ್ನೆ, ಅಸ್ತಿತ್ವದ ಪ್ರಶ್ನೆ ಎರಡೂ ಹೀಗೇ. ಶೈಲ...ಅನನ್ಯತೆಯ ಪ್ರಶ್ನೆ, ಅಸ್ತಿತ್ವದ ಪ್ರಶ್ನೆ ಎರಡೂ ಹೀಗೇ. ಶೈಲಿ ಎಂದಿನಂತೆ ಸೂಪರ್. ಪರಿಧಿಯ ವಿಸ್ತಾರ ಇನ್ನೂ ಆಗಲಿ ಎಂಬುದು ಆಶಯ.

ಸೂಪರ್ :)ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-6215930222731580436.post-77902517495395128572012-09-26T07:51:36.162-07:002012-09-26T07:51:36.162-07:00ಮೆಚ್ಚಿದ್ದಕ್ಕೆ ಧನ್ಯವಾದಗಳು !
ಭಾವ ತಲ್ಲಣಿಸಿದಾಗಲೇ ಅದು ಬ...ಮೆಚ್ಚಿದ್ದಕ್ಕೆ ಧನ್ಯವಾದಗಳು !
ಭಾವ ತಲ್ಲಣಿಸಿದಾಗಲೇ ಅದು ಬರಹವಾಗುತ್ತದೆ ಎಂದು ನನ್ನ ನ೦ಬಿಕೆ ಹಾಗಾಗೆ ಇದು ತಲ್ಲಣ ಸಚೇತನhttps://www.blogger.com/profile/13172709787189691769noreply@blogger.comtag:blogger.com,1999:blog-6215930222731580436.post-84301025892182759242012-09-26T05:50:43.869-07:002012-09-26T05:50:43.869-07:00ಮೊದಲ ಬಾರಿಗೆ ನಿಮ್ಮ ಪುಟಕ್ಕೆ ಬಂದೆ...ಹೊಸ ತರಹದ ಲೇಖನ ಓದಿ...ಮೊದಲ ಬಾರಿಗೆ ನಿಮ್ಮ ಪುಟಕ್ಕೆ ಬಂದೆ...ಹೊಸ ತರಹದ ಲೇಖನ ಓದಿ ಖುಷಿಯಾಯ್ತು..ಬರೆಯುತ್ತಿರಿ....

ಜೊತೆಗೊಂದು ತರ್ಲೆ ಪ್ರಶ್ನೆ, ನಿಮ್ಮ ಪುಟಕ್ಕೆ "ತಲ್ಲಣ"ವೆಂದು ಹೆಸರಿಟ್ಟಿದ್ದು ಯಾವ ಬಗೆಯಲ್ಲಿ????
ಬರಹದಿಂದಲೋ ಅಥವಾ ಭಾವದಿಂದಲೋ....ಹಾ ಹಾ...

ಧನ್ಯವಾದ ಉತ್ತಮ ಬರಹಕ್ಕಾಗಿ,
ನಮಸ್ತೆ..
ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-6215930222731580436.post-87390205603645470992012-09-24T22:43:04.717-07:002012-09-24T22:43:04.717-07:00ಈಶ್ವರೋ , ಹಿಂಗೆ ಹೇಳಿದ ಮೇಲೆ ಮು೦ದುವರೆಸದೆಯ :)ಈಶ್ವರೋ , ಹಿಂಗೆ ಹೇಳಿದ ಮೇಲೆ ಮು೦ದುವರೆಸದೆಯ :)ಸಚೇತನhttps://www.blogger.com/profile/13172709787189691769noreply@blogger.comtag:blogger.com,1999:blog-6215930222731580436.post-18946914204674443912012-09-24T22:13:16.238-07:002012-09-24T22:13:16.238-07:00ಸುಪರು.. ಹೆಸರು :-) ಸರಣಿ ಮುಂದುವರೆಯಲಿ ಸಚೇತನ್ ಗುರುವೇ.ಸುಪರು.. ಹೆಸರು :-) ಸರಣಿ ಮುಂದುವರೆಯಲಿ ಸಚೇತನ್ ಗುರುವೇ.ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-6215930222731580436.post-74839580383743701722012-09-24T18:40:10.466-07:002012-09-24T18:40:10.466-07:00ಹಮ್ ಗುರು , ಹೆಸರಿನಿಂದ ಅಸ್ತಿತ್ವ ಇದೆಯೋ ಅಥವಾ ಅಸ್ತಿತ್ವ...ಹಮ್ ಗುರು , ಹೆಸರಿನಿಂದ ಅಸ್ತಿತ್ವ ಇದೆಯೋ ಅಥವಾ ಅಸ್ತಿತ್ವಕ್ಕೆ ಹೆಸರು ಇದೆಯೋ ಎನ್ನೋ ಪ್ರಶ್ನೆ ಸಚೇತನhttps://www.blogger.com/profile/13172709787189691769noreply@blogger.comtag:blogger.com,1999:blog-6215930222731580436.post-53011324683354988392012-09-24T11:00:42.050-07:002012-09-24T11:00:42.050-07:00zoonda mahashayare...ellinda bantu eee hesarina vy...zoonda mahashayare...ellinda bantu eee hesarina vyakhyanada spoorthiPGhttps://www.blogger.com/profile/13271152816512610443noreply@blogger.comtag:blogger.com,1999:blog-6215930222731580436.post-53267393382940256272012-09-24T06:09:47.926-07:002012-09-24T06:09:47.926-07:00sakkatagide kano...
hesarina anivaaryate mattu an...sakkatagide kano...

hesarina anivaaryate mattu anivaaryavaada hesaru adbutavaagi moodibandide....Arun DThttps://www.blogger.com/profile/07057624903358342945noreply@blogger.comtag:blogger.com,1999:blog-6215930222731580436.post-29740574961461187172012-09-01T00:56:33.589-07:002012-09-01T00:56:33.589-07:00ಹಮ್ .. ಕನಸು ಖಾಲಿಯಾಗದೆ ನನಸಾಗಲಿ ಹಮ್ .. ಕನಸು ಖಾಲಿಯಾಗದೆ ನನಸಾಗಲಿ ಸಚೇತನhttps://www.blogger.com/profile/13172709787189691769noreply@blogger.com