tag:blogger.com,1999:blog-6215930222731580436.post8078231465567773182..comments2023-03-31T02:45:54.205-07:00Comments on ತಲ್ಲಣ: ಕೇಂದ್ರ ಸಚೇತನhttp://www.blogger.com/profile/13172709787189691769noreply@blogger.comBlogger8125tag:blogger.com,1999:blog-6215930222731580436.post-66053526436490155612013-08-19T04:16:12.264-07:002013-08-19T04:16:12.264-07:00ಸಖತ್ತಾಗಿದ್ದು.. ಕಿರಣಣ್ಣ ಏನೋ ಲಿಂಕ್ ಕೊಟ್ನಲ ಅಂತ ನೋಡಕೆ ...ಸಖತ್ತಾಗಿದ್ದು.. ಕಿರಣಣ್ಣ ಏನೋ ಲಿಂಕ್ ಕೊಟ್ನಲ ಅಂತ ನೋಡಕೆ ಬಂದಿ.. ನೋಡಕ್ಕೆ ಬಂದ ನಂಗೆ ಬುಡದಿಂದ ಕೊನೆವರ್ಗೂ ಓದಿಸ್ಕಂಡೋತು.. ಸೂಪರ್..:-) ಅಲ್ಲೇ ಐಟಿಪಿಎಲ್ ಸುತ್ತಮುತ್ತ ಓಡಾಡಿದ್ರೂ ಈ ತರದ ಕತೆಯೊಂದು ಹೆಣೀಲಕ್ಕು ಅಂತ ಅನ್ಸೇ ಇರ್ಲೆ. ಸೂಪರ್ಬ್ :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-6215930222731580436.post-62428722433809809462013-08-18T07:22:47.651-07:002013-08-18T07:22:47.651-07:00ಕಾಲಗಳ ಆಳಕ್ಕಿಳಿದಂತೆ ಭೂತಕಾಲ ಸೇರಬೇಕಾಗಿತ್ತು ಅಲ್ವಾ...
ಭ...ಕಾಲಗಳ ಆಳಕ್ಕಿಳಿದಂತೆ ಭೂತಕಾಲ ಸೇರಬೇಕಾಗಿತ್ತು ಅಲ್ವಾ...<br />ಭೂತದಿಂದ ಪರಿಧಿಯಿಂದ ಪಾರಾಗುವ ಹೊರಗಿನ ವರ್ತುಲ ವರ್ತಮಾನವಾಗಬೇಕು....<br />ಇಂಥದೇ ಚಿಂತನೆಗಳು ಮಂಥಿಸುತ್ತಿವೆ<br />ದೊಡ್ಡ ವರ್ತುಲಗಳ ಆಳಕ್ಕಿಳಿದಂತೆ ವರ್ತುಲಗಳ ವಕ್ರವ್ಯೂಹಕ್ಕೆ ಸಿಲುಕಿ ಕಣ್ಮರೆಯಾಗುವ ವಿಠೋಬನಂತೆ ಕಥೆಯಲ್ಲಿ ನಾವೂ ಕಳೆದು ಹೋಗಿದ್ದೇವೆ....Gangadhar Divatarhttps://www.blogger.com/profile/02478352138904356699noreply@blogger.comtag:blogger.com,1999:blog-6215930222731580436.post-14093674826477469962013-08-18T04:29:24.224-07:002013-08-18T04:29:24.224-07:00ಬರೆಯುವ ಶೈಲಿ ಯಾವಾಗಿನ ಹಾಗೆ ಸೂಪರ್. ಒಳ್ಳೇ ಕತೆ. ಬರೆಯುವ ಶೈಲಿ ಯಾವಾಗಿನ ಹಾಗೆ ಸೂಪರ್. ಒಳ್ಳೇ ಕತೆ. ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-6215930222731580436.post-19395628923901476132013-08-03T23:26:15.626-07:002013-08-03T23:26:15.626-07:00ಸೂಪರ್ ಭಟ್ರೇ ..... ಮಧ್ಯದಲಿ ಓದುವಾಗ ಎಲ್ಲೋ ನಾಲ್ಕೈದು ಸಾ...ಸೂಪರ್ ಭಟ್ರೇ ..... ಮಧ್ಯದಲಿ ಓದುವಾಗ ಎಲ್ಲೋ ನಾಲ್ಕೈದು ಸಾಲುಗಳು ಹಾರಿ ಹೋಯಿತೆನ್ನುವ ಅನುಭವ ಕ್ಷಮೆಯಿರಲಿ ....ಅದನ್ನು ಬಿಟ್ಟರೆ ....ಸಕ್ಕತ್ತಗಿದ್ದು ಬರೆದ ಭಾಷಾ ಶೈಲಿ .... ಕಥೆ ಮತ್ತು ಪಾತ್ರ PGhttps://www.blogger.com/profile/13271152816512610443noreply@blogger.comtag:blogger.com,1999:blog-6215930222731580436.post-34631582226345955842013-06-19T23:32:41.421-07:002013-06-19T23:32:41.421-07:00ಭಟ್ರೇ ಚೊಲೊ ಇದ್ದು as usual.... ಪಾಪ...ಕನಸಿನ ಬೆನ್ನಟ್ಟ...ಭಟ್ರೇ ಚೊಲೊ ಇದ್ದು as usual.... ಪಾಪ...ಕನಸಿನ ಬೆನ್ನಟ್ಟಿ ಹೋದನಾ ಆ ವಿಠೋಬಾ...?! ಒಳ್ಳೆಯದಾಗಲಿ ಅವನಿಗೆ... ಕಾವ್ಯಾ ಕಾಶ್ಯಪ್ https://www.blogger.com/profile/03161628846245681007noreply@blogger.comtag:blogger.com,1999:blog-6215930222731580436.post-47354414355144891352013-06-19T03:48:55.670-07:002013-06-19T03:48:55.670-07:00:) :):) :)ಸಚೇತನhttps://www.blogger.com/profile/13172709787189691769noreply@blogger.comtag:blogger.com,1999:blog-6215930222731580436.post-75964281677542344512013-06-19T02:59:22.697-07:002013-06-19T02:59:22.697-07:00ಸಚೇತನ, ಬರಹ ತುಂಬಾ ಚೆನ್ನಾಗಿದೆ.... ಬರವಣಿಗೆಯ ಶೈಲಿ ತುಂ...ಸಚೇತನ, ಬರಹ ತುಂಬಾ ಚೆನ್ನಾಗಿದೆ.... ಬರವಣಿಗೆಯ ಶೈಲಿ ತುಂಬಾ ಇಷ್ಟವಾಯ್ತು... ಆದರೆ ಕಥೆಗೆ ನಿಗೂಢತೆಯನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಹಲವು ವಾಕ್ಯಗಳು ಮತ್ತು ಶಬ್ಧಗಳು ಬಹಳ ಪುನರಾವರ್ತನೆಯಾಗಿದೆ ಎಂಬುದು ನನ್ನ ಅನಿಸಿಕೆ. ಅದನ್ನು ಹೊರತು ಪಡಿಸಿ, ಘಟನೆ ಮತ್ತು ಸನ್ನಿವೇಷದ ನಿರೂಪಣಾ ಶೈಲಿ ಅತೀ ಹಿಡಿಸಿದೆ.. ಅಮೃತಾ ಹೆಗಡೆhttps://www.blogger.com/profile/05202999214744765785noreply@blogger.comtag:blogger.com,1999:blog-6215930222731580436.post-89089238037533254502013-06-17T05:54:05.852-07:002013-06-17T05:54:05.852-07:00ಈ ಸಲಾನಾದ್ರೂ ನನ್ನ ಮೆದುಳಿಗೆ ನಿಮ್ಮ ಕೈ ಬಿಡಬಾರ್ದು ಅಂದುಕ...ಈ ಸಲಾನಾದ್ರೂ ನನ್ನ ಮೆದುಳಿಗೆ ನಿಮ್ಮ ಕೈ ಬಿಡಬಾರ್ದು ಅಂದುಕೊಂಡು ಓದಕ್ಕೆ ಶುರು ಮಾಡಿದ್ದೆ. ಮಧ್ಯ ಎಲ್ಲೋ ಕಾವಲು ಮಿಸ್ ಆಯ್ತು ಅನ್ಸತ್ತೆ. ಮುಗಿಯುವಷ್ಟ್ರಲ್ಲಿ ನನ್ನ ಮೆದಳು ನಿಮ್ಮ ಕೈಲಿತ್ತು!ಸಿದ್ಧಾರ್ಥhttps://www.blogger.com/profile/05460421542974171387noreply@blogger.com