tag:blogger.com,1999:blog-6215930222731580436.post1324978177682567447..comments2023-03-31T02:45:54.205-07:00Comments on ತಲ್ಲಣ: ಕನ್ಯೆ ಕಾಡಿದ ಕ್ಷಣಗಳು .! - ೧ಸಚೇತನhttp://www.blogger.com/profile/13172709787189691769noreply@blogger.comBlogger17125tag:blogger.com,1999:blog-6215930222731580436.post-77999311124343181662012-02-11T10:49:22.973-08:002012-02-11T10:49:22.973-08:00ಸೂಪರ್ SBT....!
ನಿನ್ನ ಆಲೋಚನೆಗಳನು ಆಲಿಂಗಿಸುವ ಬೃಹದಾಸ...ಸೂಪರ್ SBT....!
ನಿನ್ನ ಆಲೋಚನೆಗಳನು ಆಲಿಂಗಿಸುವ ಬೃಹದಾಸೆ ! ಆದರೆ ಏನಕ್ಕೋ ಗೊತ್ತಿಲ್ಲ ....ಎಷ್ಟು ಕಷ್ಟ ಪಟ್ಟರೂ ನಾನು ನೀನಾಗಲಾಗುತ್ತಿಲ್ಲ....! ಅದಕಾಗಿ ನಾವು ಆಲಿಂಗಿಸಬಹುದಾದ ಆಲೋಚನೆಗಳನು ಸ್ವಲ್ಪ ತಿಳಿಸಿ ಗುರುವರ್ಯ ...!PGhttps://www.blogger.com/profile/13271152816512610443noreply@blogger.comtag:blogger.com,1999:blog-6215930222731580436.post-36363197964899840562012-02-06T17:56:41.574-08:002012-02-06T17:56:41.574-08:00ಧನ್ಯವಾದಗಳು ರವಿ :)ಧನ್ಯವಾದಗಳು ರವಿ :)ಸಚೇತನhttps://www.blogger.com/profile/13172709787189691769noreply@blogger.comtag:blogger.com,1999:blog-6215930222731580436.post-1392336891767687002012-02-06T11:05:05.068-08:002012-02-06T11:05:05.068-08:00ನವೀರು ಧ್ವನಿ ನಿಮ್ಮ ಕಾವ್ಯದ ಆಲೋಚನೆಯಲ್ಲಿ ಕಂಡಿದ್ದೇನೆ. ಇ...ನವೀರು ಧ್ವನಿ ನಿಮ್ಮ ಕಾವ್ಯದ ಆಲೋಚನೆಯಲ್ಲಿ ಕಂಡಿದ್ದೇನೆ. ಇಲ್ಲಿರುವ ವಸ್ತುವಿಷಯಕ್ಕೆ ನನ್ನ ಮಾತು ಹೇಳಲಾರೆ.ಆದರೆ, ವಿಷಯದ ತರ್ಕಕ್ಕೆ ಬಂದಾಗ ಕಾವ್ಯ ಮೈದುಂಬಿದಂತೆ ಅನ್ನಿಸಿತು. ನವೀರು ಭಾವಗಳನ್ನು,ಅಲ್ಲಿರುವ ಅಲೆಗಳನ್ನು ಸೂಕ್ಷ್ಮವಾಗಿ ತೆಕ್ಕೆಗೆ ಸಿಕ್ಕಿಸುವ ಜಾಣ್ಮೆಗೆ ನನ್ನ ಸಲಾಂ..! ದೇವರು ಒಳ್ಳೆಯದು ಮಾಡಲಿ ಮಾನ್ಯರೆ.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-6215930222731580436.post-31907199877322416712012-02-06T02:57:55.689-08:002012-02-06T02:57:55.689-08:00ಥೊ ಅವಾಗ ಅದೆಲ್ಲ ಗೊತ್ತೇ ಇತ್ತಿಲ್ಲೆಥೊ ಅವಾಗ ಅದೆಲ್ಲ ಗೊತ್ತೇ ಇತ್ತಿಲ್ಲೆಸಚೇತನhttps://www.blogger.com/profile/13172709787189691769noreply@blogger.comtag:blogger.com,1999:blog-6215930222731580436.post-48073212964970177682012-02-06T02:47:20.021-08:002012-02-06T02:47:20.021-08:00ನಂಗು ಹೈ ಸ್ಕೂಲ್ ನ ಕಣ್ಣಲ್ಲೇ ಮಾತಾಡ್ತಿದ್ದ ಜೋಡಿ... ನಂಗ ...ನಂಗು ಹೈ ಸ್ಕೂಲ್ ನ ಕಣ್ಣಲ್ಲೇ ಮಾತಾಡ್ತಿದ್ದ ಜೋಡಿ... ನಂಗ ಅವರನ್ನ ಬೆರಗುಗಣ್ಣಲ್ಲಿ ನೋಡ್ತಿದ್ದ ಪರಿ... ಎಲ್ಲಾ ನೆನಪಾತು ಒಂದ್ ಸಲಿ... :P ;)ಕಾವ್ಯಾ ಕಾಶ್ಯಪ್ https://www.blogger.com/profile/03161628846245681007noreply@blogger.comtag:blogger.com,1999:blog-6215930222731580436.post-61879318469638802582012-02-06T02:31:19.369-08:002012-02-06T02:31:19.369-08:00:) thank yo:) thank yoಸಚೇತನhttps://www.blogger.com/profile/13172709787189691769noreply@blogger.comtag:blogger.com,1999:blog-6215930222731580436.post-80732227082994126182012-02-06T01:48:31.142-08:002012-02-06T01:48:31.142-08:00ಸಚೇತನ್.....ಎಲ್ಲಾ ಸಾಲುಗಳೂ ಸೂಪರ್ .....ಇಷ್ಟ ಆಯಿತು.......ಸಚೇತನ್.....ಎಲ್ಲಾ ಸಾಲುಗಳೂ ಸೂಪರ್ .....ಇಷ್ಟ ಆಯಿತು....:-)jaiganeshhttps://www.blogger.com/profile/11046692685916878265noreply@blogger.comtag:blogger.com,1999:blog-6215930222731580436.post-72438689988368930492012-02-06T01:33:36.656-08:002012-02-06T01:33:36.656-08:00<>
ಶ್ರೀವತ್ಸ , ನೀವು ಕಾಮೆಂಟ್ ಹಾಕಿದ್ದು ಒಳ್ಳೆಯ ...<>

ಶ್ರೀವತ್ಸ , ನೀವು ಕಾಮೆಂಟ್ ಹಾಕಿದ್ದು ಒಳ್ಳೆಯ ಲೈನ್ಸ್ಸಚೇತನhttps://www.blogger.com/profile/13172709787189691769noreply@blogger.comtag:blogger.com,1999:blog-6215930222731580436.post-76774887614559181882012-02-06T01:31:29.176-08:002012-02-06T01:31:29.176-08:00ಶಾಲೆಯ ಪಾಠ ಏನೆಂದರೇನೂ ಅರ್ಥವಾಗದಿದ್ದರೂ ಪ್ರಕೃತಿಯ ಪಾಠ ಬಲ...ಶಾಲೆಯ ಪಾಠ ಏನೆಂದರೇನೂ ಅರ್ಥವಾಗದಿದ್ದರೂ ಪ್ರಕೃತಿಯ ಪಾಠ ಬಲುಬೇಗ ಅರ್ಥವಾಗುತ್ತಲ್ಲ - ಯಾವ ಗುರುವೂ ಬೇಕಿಲ್ಲದೆ...
ಎಷ್ಟೋ ಕ್ಲಾಸುಗಳು ನೆನಪಿರುವುದೇ ಕೂಸುಗಳ ದೆಸೆಯಿಂದಲ್ಲವಾ..??
ಕಂಡ ಕೂಸುಗಳೆಲ್ಲಾ ಕಾಡಬೇಕೆಂದಿಲ್ಲ...ಆದರೂ ಕೂಸುಗಳ ಕಾಣದೆ ಇರಲಾಗುವುದಿಲ್ಲ...
ಮಾತಾಡದಿರುವ ಕೂಸುಗಳೇ ಹೆಚ್ಚಾಗಿ ಕಾಡುವ ಸೋಜಿಗವೂ ಇದೆಯಲ್ಲ...

ಚಂದನೆಯ ಬರಹ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-6215930222731580436.post-67604928044966544232012-02-06T01:30:37.387-08:002012-02-06T01:30:37.387-08:00ಆದ್ರೆ ನನ್ನ ಈ ಪಾಲಿಸೀ ಪ್ರಯೋಜನ ಇಲ್ಲೇ ಅಂತ ನನ್ನ ಫ್ರೆಂಡ್...ಆದ್ರೆ ನನ್ನ ಈ ಪಾಲಿಸೀ ಪ್ರಯೋಜನ ಇಲ್ಲೇ ಅಂತ ನನ್ನ ಫ್ರೆಂಡ್ ಹೆಳಾತು ;)ಸಚೇತನhttps://www.blogger.com/profile/13172709787189691769noreply@blogger.comtag:blogger.com,1999:blog-6215930222731580436.post-62047175941288479222012-02-06T01:29:26.490-08:002012-02-06T01:29:26.490-08:00ನಿನ್ನೆ ರಾತ್ರಿ ಮನೆಯಿಂದ ಬರ್ತಾ ಇದ್ದಿದ್ದಿ ಆವಾಗ ಹೈಸ್ಕ...ನಿನ್ನೆ ರಾತ್ರಿ ಮನೆಯಿಂದ ಬರ್ತಾ ಇದ್ದಿದ್ದಿ ಆವಾಗ ಹೈಸ್ಕೂಲ್ ಕಂಡ್ತು , ಇದೆಲ್ಲ ನೆನಪ್ ಆತುಸಚೇತನhttps://www.blogger.com/profile/13172709787189691769noreply@blogger.comtag:blogger.com,1999:blog-6215930222731580436.post-24828578077926706652012-02-06T01:27:21.287-08:002012-02-06T01:27:21.287-08:00:) :):) :)ಸಚೇತನhttps://www.blogger.com/profile/13172709787189691769noreply@blogger.comtag:blogger.com,1999:blog-6215930222731580436.post-42612269345460022132012-02-06T01:26:35.323-08:002012-02-06T01:26:35.323-08:00ವಿ. ಸೂ : ಕಂಡ ಕೂಸುಗಳೆಲ್ಲಾ ಕಾಡಲೇ ಬೇಕು ಅಂತಿಲ್ಲ , ಕಾಡ...ವಿ. ಸೂ : ಕಂಡ ಕೂಸುಗಳೆಲ್ಲಾ ಕಾಡಲೇ ಬೇಕು ಅಂತಿಲ್ಲ , ಕಾಡಿದ ಕನ್ಯೆಯರ ಮೇಲೆ ಲವ್ ಆಗಲೇ ಬೇಕು ಅಂತಿಲ್ಲ. ಯಾವತ್ತೂ ಮಾತನಾಡಿಸದ ಯಾವತ್ತಿಗೂ ನೆನಪಿನಲ್ಲಿ ಉಳಿಯುವ ಕೆಲವರ ಕುರಿತು ಒಂದಷ್ಟು ಲೈನ್ಸು ಈ ಫೆಬ್ರವರಿಯಿಂದ sooper :)niveditahttps://www.blogger.com/profile/17234197637730551944noreply@blogger.comtag:blogger.com,1999:blog-6215930222731580436.post-4375716908643197912012-02-06T01:26:33.911-08:002012-02-06T01:26:33.911-08:00ಈಶ್ವರ ,
ನಿಂಗ ಹಿಂಗೇ ಪ್ರೋತ್ಸಾಹ ಕೊಡ್ತಾ ಇದ್ರೆ ಇನ್ನೂ ಸ್...ಈಶ್ವರ ,
ನಿಂಗ ಹಿಂಗೇ ಪ್ರೋತ್ಸಾಹ ಕೊಡ್ತಾ ಇದ್ರೆ ಇನ್ನೂ ಸ್ವಲ್ಪ ಬರೆಯುವ ಉಮೇದಿಸಚೇತನhttps://www.blogger.com/profile/13172709787189691769noreply@blogger.comtag:blogger.com,1999:blog-6215930222731580436.post-49153610287658300512012-02-06T00:39:54.572-08:002012-02-06T00:39:54.572-08:00ಸಚೇತನ್... ಎಕಾನಮಿ ಕ್ಲಾಸು ಮತ್ತೆ ಕನ್ನಡ ಕ್ಲಾಸು ಇಷ್ಟ ಆತ...ಸಚೇತನ್... ಎಕಾನಮಿ ಕ್ಲಾಸು ಮತ್ತೆ ಕನ್ನಡ ಕ್ಲಾಸು ಇಷ್ಟ ಆತೋ... ಕಡಿಗೆ ವಿ. ಸೂ. ಕೂಡ ರಾಶಿಇಷ್ಟ ಆತು... :)
ಕಂಡ ಕೂಸುಗಳೆಲ್ಲಾ ಕಾಡಲೇ ಬೇಕು ಅಂತಿಲ್ಲ , ಕಾಡಿದ ಕನ್ಯೆಯರ ಮೇಲೆ ಲವ್ ಆಗಲೇ ಬೇಕು ಅಂತಿಲ್ಲ... superb & true lines....ಕಾವ್ಯಾ ಕಾಶ್ಯಪ್ https://www.blogger.com/profile/03161628846245681007noreply@blogger.comtag:blogger.com,1999:blog-6215930222731580436.post-78920176354227610082012-02-06T00:39:41.698-08:002012-02-06T00:39:41.698-08:00ವಿ.ಸೂ ಸೂಪರ್ವಿ.ಸೂ ಸೂಪರ್ಶ್ರೀಪಾದುhttps://www.blogger.com/profile/17279090321894575948noreply@blogger.comtag:blogger.com,1999:blog-6215930222731580436.post-12590373499725798572012-02-06T00:34:58.038-08:002012-02-06T00:34:58.038-08:00ಬರುವಷ್ಟೇ ಭಾಷೆ ಸಾಕಾಗಿತ್ತು ,
ಕನ್ನಡ ಕ್ಲಾಸೀನ ಲಘು , ಗುರ...ಬರುವಷ್ಟೇ ಭಾಷೆ ಸಾಕಾಗಿತ್ತು ,
ಕನ್ನಡ ಕ್ಲಾಸೀನ ಲಘು , ಗುರು
ಸಂದಿ ಸಮಾಸ ಸಮಾನಾರ್ಥಕ ಪದ
ಥೊ ..! ವಿರುದ್ದ ಪದದಲ್ಲಿ
ನಿನ್ನ ಹೆಸರು

ನಿನ್ನ ಶೈಲಿಯೇ ಅದ್ಭುತ ಮಾರಾಯ :) ಸೂಪರ್ ಸಚೇತನ್ As always !ಈಶ್ವರhttps://www.blogger.com/profile/07246964435460269784noreply@blogger.com